ಅ. ಕಾರ್ಯ 12:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಪೇತ್ರ ಹೀಗೆ ಯೋಚಿಸಿದ ಮೇಲೆ ಯೋಹಾನನ ಅಮ್ಮ ಮರಿಯಳ ಮನೆಗೆ ಹೋದ. ಯೋಹಾನನನ್ನ ಮಾರ್ಕ ಅಂತಾನೂ ಕರಿತಿದ್ರು.+ ಮರಿಯಳ ಮನೆಯಲ್ಲಿ ತುಂಬ ಜನ ಸೇರಿ ಪ್ರಾರ್ಥನೆ ಮಾಡ್ತಾ ಇದ್ರು. ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 12:12 ಕೂಲಂಕಷ ಸಾಕ್ಷಿ, ಪು. 18, 80, 118 ಕಾವಲಿನಬುರುಜು,3/15/2010, ಪು. 6-73/1/2000, ಪು. 16
12 ಪೇತ್ರ ಹೀಗೆ ಯೋಚಿಸಿದ ಮೇಲೆ ಯೋಹಾನನ ಅಮ್ಮ ಮರಿಯಳ ಮನೆಗೆ ಹೋದ. ಯೋಹಾನನನ್ನ ಮಾರ್ಕ ಅಂತಾನೂ ಕರಿತಿದ್ರು.+ ಮರಿಯಳ ಮನೆಯಲ್ಲಿ ತುಂಬ ಜನ ಸೇರಿ ಪ್ರಾರ್ಥನೆ ಮಾಡ್ತಾ ಇದ್ರು.