-
ಅ. ಕಾರ್ಯ 12:14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
14 ಅದು ಪೇತ್ರನೇ ಅಂತ ಸ್ವರದಿಂದ ಕಂಡುಹಿಡಿದಳು. ಆಮೇಲೆ ಖುಷಿಯಿಂದ ಬಾಗಿಲು ತೆರೆಯದೆ ವಾಪಸ್ ಓಡಿಹೋಗಿ ಪೇತ್ರ ಹೊರಗೆ ನಿಂತಿದ್ದಾನೆ ಅಂತ ಮನೆಯಲ್ಲಿದ್ದವ್ರಿಗೆ ಹೇಳಿದಳು.
-