ಅ. ಕಾರ್ಯ 12:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಆಗ ಪೇತ್ರ ಅವ್ರಿಗೆ ಸುಮ್ಮನಿರಿ ಅಂತ ಕೈ ಸನ್ನೆ ಮಾಡಿದ. ಆಮೇಲೆ ತನ್ನನ್ನ ಜೈಲಿಂದ ಯೆಹೋವ* ಹೇಗೆ ಹೊರಗೆ ಕರ್ಕೊಂಡು ಬಂದನು ಅಂತ ವಿವರಿಸಿದ. “ಈ ವಿಷ್ಯಗಳನ್ನ ಯಾಕೋಬನಿಗೆ+ ಮತ್ತು ಬೇರೆ ಸಹೋದರರಿಗೆ ಹೇಳಿ” ಅಂತನೂ ಹೇಳಿದ. ಆಮೇಲೆ ಪೇತ್ರ ಅಲ್ಲಿಂದ ಹೊರಗೆ ಬಂದು ಬೇರೊಂದು ಜಾಗಕ್ಕೆ ಹೋದ. ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 12:17 ಕೂಲಂಕಷ ಸಾಕ್ಷಿ, ಪು. 81, 112 ಕಾವಲಿನಬುರುಜು,5/15/1997, ಪು. 161/1/1991, ಪು. 16
17 ಆಗ ಪೇತ್ರ ಅವ್ರಿಗೆ ಸುಮ್ಮನಿರಿ ಅಂತ ಕೈ ಸನ್ನೆ ಮಾಡಿದ. ಆಮೇಲೆ ತನ್ನನ್ನ ಜೈಲಿಂದ ಯೆಹೋವ* ಹೇಗೆ ಹೊರಗೆ ಕರ್ಕೊಂಡು ಬಂದನು ಅಂತ ವಿವರಿಸಿದ. “ಈ ವಿಷ್ಯಗಳನ್ನ ಯಾಕೋಬನಿಗೆ+ ಮತ್ತು ಬೇರೆ ಸಹೋದರರಿಗೆ ಹೇಳಿ” ಅಂತನೂ ಹೇಳಿದ. ಆಮೇಲೆ ಪೇತ್ರ ಅಲ್ಲಿಂದ ಹೊರಗೆ ಬಂದು ಬೇರೊಂದು ಜಾಗಕ್ಕೆ ಹೋದ.