-
ಅ. ಕಾರ್ಯ 12:20ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
20 ಹೆರೋದ ರಾಜನಿಗೆ ತೂರ್ ಮತ್ತು ಸೀದೋನ್ ಪಟ್ಟಣಗಳ ಜನ್ರ ಮೇಲೆ ತುಂಬ ಕೋಪ ಇತ್ತು. ಇದ್ರಿಂದಾಗಿ ಆ ಜನ್ರಿಗೆ ತುಂಬ ಕಷ್ಟ ಆಯ್ತು. ಯಾಕಂದ್ರೆ ರಾಜನಿಂದಾನೇ ಅವ್ರಿಗೆ ಆಹಾರ ಸಿಕ್ತಾ ಇತ್ತು. ಹಾಗಾಗಿ ಆ ಜನ್ರೆಲ್ಲ ಒಟ್ಟಾಗಿ ರಾಜನ ಜೊತೆ ಸಮಾಧಾನ ಮಾಡ್ಕೊಳ್ಳೋಕೆ ಬ್ಲಾಸ್ತನ ಹತ್ರ ಬಂದ್ರು. ಅವನು ಹೆರೋದನ ಮನೆಯ ಮೇಲ್ವಿಚಾರಕನಾಗಿದ್ದ. ಅವನನ್ನ ಒಪ್ಪಿಸಿ ರಾಜನನ್ನ ಭೇಟಿ ಮಾಡಿ ಮತ್ತೆ ತಮ್ಮ ಜೊತೆ ಚೆನ್ನಾಗಿರೋಕೆ ಕೇಳ್ಕೊಂಡ್ರು.
-