-
ಅ. ಕಾರ್ಯ 12:21ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
21 ಆಮೇಲೆ ಒಂದು ವಿಶೇಷ ದಿನ ಬಂತು. ಆಗ ಹೆರೋದ ತನ್ನ ಹಬ್ಬದ ಬಟ್ಟೆ ಹಾಕೊಂಡು ತೀರ್ಪು ಕೊಡುವಾಗ ಕೂತ್ಕೊಳ್ಳೋ ಸಿಂಹಾಸನದಲ್ಲಿ ಕೂತ್ಕೊಂಡ. ಅಲ್ಲಿಂದ ಜನ್ರಿಗೆ ಭಾಷಣ ಕೊಡೋಕೆ ಶುರುಮಾಡಿದ.
-