ಅ. ಕಾರ್ಯ 12:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ತಕ್ಷಣ ಯೆಹೋವನ* ದೂತ ಅವನಿಗೆ ಕಾಯಿಲೆ ಬರೋ ತರ ಮಾಡಿದ. ಯಾಕಂದ್ರೆ ದೇವ್ರಿಗೆ ಸಿಗಬೇಕಾದ ಹೊಗಳಿಕೆ ಅವನು ತಗೊಂಡ. ಅವನು ಅಲ್ಲೇ ಹುಳಬಿದ್ದು ಸತ್ತ. ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 12:23 ಕೂಲಂಕಷ ಸಾಕ್ಷಿ, ಪು. 82 ಕಾವಲಿನಬುರುಜು,1/1/1991, ಪು. 16
23 ತಕ್ಷಣ ಯೆಹೋವನ* ದೂತ ಅವನಿಗೆ ಕಾಯಿಲೆ ಬರೋ ತರ ಮಾಡಿದ. ಯಾಕಂದ್ರೆ ದೇವ್ರಿಗೆ ಸಿಗಬೇಕಾದ ಹೊಗಳಿಕೆ ಅವನು ತಗೊಂಡ. ಅವನು ಅಲ್ಲೇ ಹುಳಬಿದ್ದು ಸತ್ತ.