ಅ. ಕಾರ್ಯ 13:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 “ನಿನ್ನ ಮನಸ್ಸಲ್ಲಿ ಬರೀ ಮೋಸ, ಕೆಟ್ಟದ್ದೇ ತುಂಬ್ಕೊಂಡಿದೆ. ನೀನು ಸೈತಾನನ ಮಗ.+ ಒಳ್ಳೇದನ್ನ ದ್ವೇಷಿಸ್ತೀಯ. ಯೆಹೋವನ* ಸರಿಯಾದ ದಾರಿಗಳನ್ನ ಹಾಳುಮಾಡೋದು ನೀನು ನಿಲ್ಲಿಸಲ್ವಾ?
10 “ನಿನ್ನ ಮನಸ್ಸಲ್ಲಿ ಬರೀ ಮೋಸ, ಕೆಟ್ಟದ್ದೇ ತುಂಬ್ಕೊಂಡಿದೆ. ನೀನು ಸೈತಾನನ ಮಗ.+ ಒಳ್ಳೇದನ್ನ ದ್ವೇಷಿಸ್ತೀಯ. ಯೆಹೋವನ* ಸರಿಯಾದ ದಾರಿಗಳನ್ನ ಹಾಳುಮಾಡೋದು ನೀನು ನಿಲ್ಲಿಸಲ್ವಾ?