ಅ. ಕಾರ್ಯ 13:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಇಸ್ರಾಯೇಲ್ಯರ ದೇವರು ನಮ್ಮ ಪೂರ್ವಜರನ್ನ ಆರಿಸ್ಕೊಂಡನು. ಅವರು ಈಜಿಪ್ಟಲ್ಲಿ ವಿದೇಶಿಯರಾಗಿ ಇದ್ದಾಗ ದೇವರು ಅವ್ರಿಗೆ ಸಹಾಯ ಮಾಡಿದನು. ತನ್ನ ಮಹಾ ಶಕ್ತಿ ಬಳಸಿ ಅವ್ರನ್ನ ಬಿಡಿಸಿ ಅಲ್ಲಿಂದ ಹೊರಗೆ ಕರ್ಕೊಂಡು ಬಂದನು.+
17 ಇಸ್ರಾಯೇಲ್ಯರ ದೇವರು ನಮ್ಮ ಪೂರ್ವಜರನ್ನ ಆರಿಸ್ಕೊಂಡನು. ಅವರು ಈಜಿಪ್ಟಲ್ಲಿ ವಿದೇಶಿಯರಾಗಿ ಇದ್ದಾಗ ದೇವರು ಅವ್ರಿಗೆ ಸಹಾಯ ಮಾಡಿದನು. ತನ್ನ ಮಹಾ ಶಕ್ತಿ ಬಳಸಿ ಅವ್ರನ್ನ ಬಿಡಿಸಿ ಅಲ್ಲಿಂದ ಹೊರಗೆ ಕರ್ಕೊಂಡು ಬಂದನು.+