ಅ. ಕಾರ್ಯ 13:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ದೇವರು ಮಾತುಕೊಟ್ಟ ಪ್ರಕಾರ ದಾವೀದನ ವಂಶದಿಂದ ಇಸ್ರಾಯೇಲ್ಯರಿಗೆ ಒಬ್ಬ ರಕ್ಷಕನನ್ನ ಕಳಿಸಿದನು. ಆತನೇ ಯೇಸು.+