ಅ. ಕಾರ್ಯ 13:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಆದ್ರೆ ಯೋಹಾನ ತನ್ನ ಸೇವೆ ಇನ್ನೇನು ಮುಗಿಯೋಕೆ ಬಂದಾಗ ಹೀಗೆ ಹೇಳ್ತಿದ್ದ: ‘ನಾನು ಯಾರಂತ ನೀವು ಅಂದ್ಕೊಳ್ತಾ ಇದ್ದೀರೋ ಅವನು ನಾನಲ್ಲ. ಆದ್ರೆ ನೋಡಿ, ನಾನು ಆದಮೇಲೆ ಒಬ್ಬ ಬರ್ತಾನೆ. ಅವನ ಚಪ್ಪಲಿ ಬಿಚ್ಚೋಕೂ ನನಗೆ ಯೋಗ್ಯತೆ ಇಲ್ಲ.’+
25 ಆದ್ರೆ ಯೋಹಾನ ತನ್ನ ಸೇವೆ ಇನ್ನೇನು ಮುಗಿಯೋಕೆ ಬಂದಾಗ ಹೀಗೆ ಹೇಳ್ತಿದ್ದ: ‘ನಾನು ಯಾರಂತ ನೀವು ಅಂದ್ಕೊಳ್ತಾ ಇದ್ದೀರೋ ಅವನು ನಾನಲ್ಲ. ಆದ್ರೆ ನೋಡಿ, ನಾನು ಆದಮೇಲೆ ಒಬ್ಬ ಬರ್ತಾನೆ. ಅವನ ಚಪ್ಪಲಿ ಬಿಚ್ಚೋಕೂ ನನಗೆ ಯೋಗ್ಯತೆ ಇಲ್ಲ.’+