ಅ. ಕಾರ್ಯ 13:33 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 33 ಆ ಮಾತನ್ನ ದೇವರು ಯೇಸುಗೆ ಮತ್ತೆ ಜೀವ ಕೊಡೋ ಮೂಲಕ ಪೂರ್ವಜರ ಮಕ್ಕಳಾದ ನಮಗೋಸ್ಕರ ಪೂರ್ತಿ ನೆರವೇರಿಸಿದ್ದಾನೆ.+ ಹೀಗೆ ‘ನೀನು ನನ್ನ ಮಗ, ಇವತ್ತಿಂದ ನಾನು ನಿನ್ನ ಅಪ್ಪ’+ ಅಂತ ಎರಡನೇ ಕೀರ್ತನೆಯಲ್ಲಿ ಬರೆದಿರೋ ಮಾತು ನಿಜ ಆಯ್ತು.
33 ಆ ಮಾತನ್ನ ದೇವರು ಯೇಸುಗೆ ಮತ್ತೆ ಜೀವ ಕೊಡೋ ಮೂಲಕ ಪೂರ್ವಜರ ಮಕ್ಕಳಾದ ನಮಗೋಸ್ಕರ ಪೂರ್ತಿ ನೆರವೇರಿಸಿದ್ದಾನೆ.+ ಹೀಗೆ ‘ನೀನು ನನ್ನ ಮಗ, ಇವತ್ತಿಂದ ನಾನು ನಿನ್ನ ಅಪ್ಪ’+ ಅಂತ ಎರಡನೇ ಕೀರ್ತನೆಯಲ್ಲಿ ಬರೆದಿರೋ ಮಾತು ನಿಜ ಆಯ್ತು.