ಅ. ಕಾರ್ಯ 13:34 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 34 ಯೇಸು ಸತ್ತಾಗ ದೇವರು ಆತನಿಗೆ ಮತ್ತೆ ಜೀವ ಕೊಟ್ಟನು. ಹೀಗೆ ಯೇಸುವನ್ನ ಇನ್ಯಾವತ್ತೂ ಕೊಳೆಯೋಕೆ ಬಿಟ್ಟಿಲ್ಲ ಅನ್ನೋದನ್ನ ಮುಂಚೆನೇ ಹೀಗೆ ಮಾತಿನ ಮೂಲಕ ಹೇಳಿದ್ದನು ‘ನಾನು ದಾವೀದನಿಗೆ ಮಾತು ಕೊಟ್ಟ ಹಾಗೆ ನಿಮಗೆ ಶಾಶ್ವತ ಪ್ರೀತಿಯನ್ನ ತೋರಿಸೇ ತೋರಿಸ್ತೀನಿ.’+ ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 13:34 ಕಾವಲಿನಬುರುಜು,7/1/1998, ಪು. 20
34 ಯೇಸು ಸತ್ತಾಗ ದೇವರು ಆತನಿಗೆ ಮತ್ತೆ ಜೀವ ಕೊಟ್ಟನು. ಹೀಗೆ ಯೇಸುವನ್ನ ಇನ್ಯಾವತ್ತೂ ಕೊಳೆಯೋಕೆ ಬಿಟ್ಟಿಲ್ಲ ಅನ್ನೋದನ್ನ ಮುಂಚೆನೇ ಹೀಗೆ ಮಾತಿನ ಮೂಲಕ ಹೇಳಿದ್ದನು ‘ನಾನು ದಾವೀದನಿಗೆ ಮಾತು ಕೊಟ್ಟ ಹಾಗೆ ನಿಮಗೆ ಶಾಶ್ವತ ಪ್ರೀತಿಯನ್ನ ತೋರಿಸೇ ತೋರಿಸ್ತೀನಿ.’+