ಅ. ಕಾರ್ಯ 13:41 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 41 ‘ತಿರಸ್ಕಾರ ಮಾಡೋದನ್ನ ಇಷ್ಟಪಡುವವ್ರೇ, ನಿಮ್ಮ ಕಾಲದಲ್ಲಿ ನಾನು ಮಾಡ್ತಿರೋ ಕೆಲಸವನ್ನ ನೋಡಿ. ನಿಮಗೆ ಮಾಡ್ತಾ ಇರೋ ಕೆಲಸದ ಬಗ್ಗೆ ಯಾರಾದ್ರೂ ವಿವರಿಸಿದ್ರೂ ನೀವು ಅದನ್ನ ನಂಬಲ್ಲ. ಆದ್ರೆ ನಿಮಗೆ ಆಶ್ಚರ್ಯ ಆಗುತ್ತೆ. ನೀವು ನಾಶ ಆಗ್ತೀರ.’”+ ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 13:41 ಕಾವಲಿನಬುರುಜು,2/1/2000, ಪು. 13
41 ‘ತಿರಸ್ಕಾರ ಮಾಡೋದನ್ನ ಇಷ್ಟಪಡುವವ್ರೇ, ನಿಮ್ಮ ಕಾಲದಲ್ಲಿ ನಾನು ಮಾಡ್ತಿರೋ ಕೆಲಸವನ್ನ ನೋಡಿ. ನಿಮಗೆ ಮಾಡ್ತಾ ಇರೋ ಕೆಲಸದ ಬಗ್ಗೆ ಯಾರಾದ್ರೂ ವಿವರಿಸಿದ್ರೂ ನೀವು ಅದನ್ನ ನಂಬಲ್ಲ. ಆದ್ರೆ ನಿಮಗೆ ಆಶ್ಚರ್ಯ ಆಗುತ್ತೆ. ನೀವು ನಾಶ ಆಗ್ತೀರ.’”+