ಅ. ಕಾರ್ಯ 13:43 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 43 ಕೂಟ ಮುಗಿದು ಎಲ್ರೂ ಹೋಗ್ತಿದ್ದಾಗ ಅವ್ರಲ್ಲಿ ತುಂಬ ಜನ ಯೆಹೂದ್ಯರು ಮತ್ತು ಯೆಹೂದ್ಯರಾಗಿ ಮತಾಂತರ ಆದವರು ಪೌಲ ಮತ್ತು ಬಾರ್ನಬನ ಹಿಂದೆನೇ ಹೋದ್ರು. ಪೌಲ ಮತ್ತು ಬಾರ್ನಬ ಅವ್ರ ಜೊತೆ ಮಾತಾಡ್ತಾ ದೇವ್ರ ಅಪಾರ ಕೃಪೆಯನ್ನ ಉಳಿಸ್ಕೊಳ್ಳಿ ಅಂತೇಳಿ ಅವ್ರನ್ನ ಉತ್ತೇಜಿಸಿದ್ರು.+
43 ಕೂಟ ಮುಗಿದು ಎಲ್ರೂ ಹೋಗ್ತಿದ್ದಾಗ ಅವ್ರಲ್ಲಿ ತುಂಬ ಜನ ಯೆಹೂದ್ಯರು ಮತ್ತು ಯೆಹೂದ್ಯರಾಗಿ ಮತಾಂತರ ಆದವರು ಪೌಲ ಮತ್ತು ಬಾರ್ನಬನ ಹಿಂದೆನೇ ಹೋದ್ರು. ಪೌಲ ಮತ್ತು ಬಾರ್ನಬ ಅವ್ರ ಜೊತೆ ಮಾತಾಡ್ತಾ ದೇವ್ರ ಅಪಾರ ಕೃಪೆಯನ್ನ ಉಳಿಸ್ಕೊಳ್ಳಿ ಅಂತೇಳಿ ಅವ್ರನ್ನ ಉತ್ತೇಜಿಸಿದ್ರು.+