ಅ. ಕಾರ್ಯ 13:44 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 44 ಮುಂದಿನ ಸಬ್ಬತ್ ದಿನದಲ್ಲಿ ಹೆಚ್ಚುಕಡಿಮೆ ಪಟ್ಟಣದ ಎಲ್ಲಾ ಜನ ಯೆಹೋವನ* ಸಂದೇಶ ಕೇಳಿಸ್ಕೊಳ್ಳೋಕೆ ಬಂದಿದ್ರು.