ಅ. ಕಾರ್ಯ 13:46 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 46 ಆಗ ಪೌಲ ಮತ್ತು ಬಾರ್ನಬ ಧೈರ್ಯದಿಂದ ಯೆಹೂದ್ಯರಿಗೆ ಹೀಗೆ ಹೇಳಿದ್ರು “ದೇವ್ರ ಸಂದೇಶವನ್ನ ಮೊದಲು ನಿಮಗೇ ಹೇಳಬೇಕಂತ ಬಂದ್ವಿ.+ ಆದ್ರೆ ನೀವು ಅದನ್ನ ಒಪ್ಕೊಳ್ಳಲಿಲ್ಲ. ಹೀಗೆ ಶಾಶ್ವತ ಜೀವ ಪಡ್ಕೊಳ್ಳೋ ಯೋಗ್ಯತೆ ನಿಮಗಿಲ್ಲ ಅಂತ ತೋರಿಸ್ಕೊಟ್ರಿ. ಹಾಗಾಗಿ ಈಗ ನಾವು ಬೇರೆ ಜನ್ರ ಹತ್ರ ಹೋಗ್ತಾ ಇದ್ದೀವಿ.+ ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 13:46 ಕೂಲಂಕಷ ಸಾಕ್ಷಿ, ಪು. 90-92
46 ಆಗ ಪೌಲ ಮತ್ತು ಬಾರ್ನಬ ಧೈರ್ಯದಿಂದ ಯೆಹೂದ್ಯರಿಗೆ ಹೀಗೆ ಹೇಳಿದ್ರು “ದೇವ್ರ ಸಂದೇಶವನ್ನ ಮೊದಲು ನಿಮಗೇ ಹೇಳಬೇಕಂತ ಬಂದ್ವಿ.+ ಆದ್ರೆ ನೀವು ಅದನ್ನ ಒಪ್ಕೊಳ್ಳಲಿಲ್ಲ. ಹೀಗೆ ಶಾಶ್ವತ ಜೀವ ಪಡ್ಕೊಳ್ಳೋ ಯೋಗ್ಯತೆ ನಿಮಗಿಲ್ಲ ಅಂತ ತೋರಿಸ್ಕೊಟ್ರಿ. ಹಾಗಾಗಿ ಈಗ ನಾವು ಬೇರೆ ಜನ್ರ ಹತ್ರ ಹೋಗ್ತಾ ಇದ್ದೀವಿ.+