ಅ. ಕಾರ್ಯ 13:47 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 47 ಯಾಕಂದ್ರೆ ಯೆಹೋವ* ನಮಗೆ ಹೀಗೆ ಆಜ್ಞೆ ಕೊಟ್ಟಿದ್ದಾನೆ ‘ಭೂಮಿಯ ಮೂಲೆಮೂಲೆಗೂ ಹೋಗಿ ನಾನು ಜನ್ರನ್ನ ಹೇಗೆ ರಕ್ಷಿಸ್ತೀನಿ ಅಂತ ಹೇಳು. ಅದಕ್ಕೆ ನಾನು ನಿನ್ನನ್ನ ಎಲ್ಲ ದೇಶಗಳ ಜನ್ರಿಗೆ ಬೆಳಕಾಗಿ ನೇಮಿಸಿದ್ದೀನಿ.’”+ ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 13:47 ಯೆಶಾಯನ ಪ್ರವಾದನೆ II, ಪು. 141-142 ಕಾವಲಿನಬುರುಜು,4/15/1993, ಪು. 8-11
47 ಯಾಕಂದ್ರೆ ಯೆಹೋವ* ನಮಗೆ ಹೀಗೆ ಆಜ್ಞೆ ಕೊಟ್ಟಿದ್ದಾನೆ ‘ಭೂಮಿಯ ಮೂಲೆಮೂಲೆಗೂ ಹೋಗಿ ನಾನು ಜನ್ರನ್ನ ಹೇಗೆ ರಕ್ಷಿಸ್ತೀನಿ ಅಂತ ಹೇಳು. ಅದಕ್ಕೆ ನಾನು ನಿನ್ನನ್ನ ಎಲ್ಲ ದೇಶಗಳ ಜನ್ರಿಗೆ ಬೆಳಕಾಗಿ ನೇಮಿಸಿದ್ದೀನಿ.’”+