ಅ. ಕಾರ್ಯ 13:50 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 50 ಆದ್ರೆ ಯೆಹೂದ್ಯರು ದೇವಭಕ್ತಿಯಿದ್ದು ಆ ಪಟ್ಟಣದಲ್ಲಿ ಹೆಸ್ರು ಮಾಡಿದ್ದ ಕೆಲವು ಸ್ತ್ರೀ-ಪುರುಷರನ್ನ ಪ್ರಚೋದಿಸಿದ್ರು. ಹಾಗಾಗಿ ಅವರು ಪೌಲ, ಬಾರ್ನಬರ ಮೇಲೆ ವಿರೋಧ-ಹಿಂಸೆ+ ತಂದು, ಅವ್ರನ್ನ ಆ ಪ್ರದೇಶದಿಂದನೇ ಹೊರಗೆ ಹಾಕಿದ್ರು. ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 13:50 ಕೂಲಂಕಷ ಸಾಕ್ಷಿ, ಪು. 91 ಕಾವಲಿನಬುರುಜು,1/1/1991, ಪು. 21
50 ಆದ್ರೆ ಯೆಹೂದ್ಯರು ದೇವಭಕ್ತಿಯಿದ್ದು ಆ ಪಟ್ಟಣದಲ್ಲಿ ಹೆಸ್ರು ಮಾಡಿದ್ದ ಕೆಲವು ಸ್ತ್ರೀ-ಪುರುಷರನ್ನ ಪ್ರಚೋದಿಸಿದ್ರು. ಹಾಗಾಗಿ ಅವರು ಪೌಲ, ಬಾರ್ನಬರ ಮೇಲೆ ವಿರೋಧ-ಹಿಂಸೆ+ ತಂದು, ಅವ್ರನ್ನ ಆ ಪ್ರದೇಶದಿಂದನೇ ಹೊರಗೆ ಹಾಕಿದ್ರು.