-
ಅ. ಕಾರ್ಯ 15:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಸಭೆಯಲ್ಲಿದ್ದ ಸಹೋದರರು ಅವ್ರ ಜೊತೆ ಸ್ವಲ್ಪ ದೂರ ಬಂದ್ರು. ಆಮೇಲೆ ಪೌಲ, ಬಾರ್ನಬ ಮತ್ತು ಕೆಲವು ಸಹೋದರರು ತಮ್ಮ ಪ್ರಯಾಣ ಮುಂದುವರಿಸಿದ್ರು. ಅವರು ಫೊಯಿನಿಕೆ ಮತ್ತು ಸಮಾರ್ಯ ಪ್ರದೇಶಗಳನ್ನ ಹಾದು ಹೋದ್ರು. ಹೀಗೆ ಹೋಗುವಾಗ ಅಲ್ಲಿದ್ದ ಸಹೋದರರಿಗೆ ಯೆಹೂದ್ಯರಲ್ಲದ ಜನ್ರು ಸಹ ಹೇಗೆ ಶಿಷ್ಯರಾಗ್ತಾ ಇದ್ದಾರೆ ಅಂತ ವಿವರಿಸಿದ್ರು. ಇದನ್ನ ಕೇಳಿ ಆ ಸಹೋದರರಿಗೆ ತುಂಬ ಖುಷಿ ಆಯ್ತು.
-