-
ಅ. ಕಾರ್ಯ 15:4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ಅವರು ಯೆರೂಸಲೇಮಿಗೆ ಬಂದಾಗ ಆ ಸಭೆಯವರು, ಅಪೊಸ್ತಲರು ಮತ್ತು ಹಿರಿಯರು ಅವ್ರನ್ನ ಸಂತೋಷದಿಂದ ಸ್ವಾಗತಿಸಿದ್ರು. ಪೌಲ ಮತ್ತು ಬಾರ್ನಬ ತಮ್ಮನ್ನ ಬಳಸಿ ದೇವರು ಮಾಡಿದ ಎಲ್ಲ ವಿಷ್ಯಗಳನ್ನ ಅವ್ರಿಗೆ ಹೇಳಿದ್ರು.
-