ಅ. ಕಾರ್ಯ 15:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಆದ್ರೆ ಈ ಮುಂಚೆ ಫರಿಸಾಯರಾಗಿದ್ದ ಕೆಲವು ಸಹೋದರರು ಎದ್ದು ನಿಂತು “ಯೆಹೂದ್ಯರಲ್ಲದ ಜನ್ರಲ್ಲಿ ಯಾರೆಲ್ಲ ಶಿಷ್ಯರಾಗಿದ್ದಾರೋ ಅವ್ರೆಲ್ಲಾ ಸುನ್ನತಿ ಮಾಡಿಸ್ಕೊಳ್ಳಬೇಕು. ಮೋಶೆಯ ನಿಯಮ ಪುಸ್ತಕದಪ್ರಕಾರ ನಡೆಯೋಕೆ ಅವ್ರಿಗೆ ಹೇಳಬೇಕು”+ ಅಂದ್ರು. ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 15:5 ಕೂಲಂಕಷ ಸಾಕ್ಷಿ, ಪು. 105, 107
5 ಆದ್ರೆ ಈ ಮುಂಚೆ ಫರಿಸಾಯರಾಗಿದ್ದ ಕೆಲವು ಸಹೋದರರು ಎದ್ದು ನಿಂತು “ಯೆಹೂದ್ಯರಲ್ಲದ ಜನ್ರಲ್ಲಿ ಯಾರೆಲ್ಲ ಶಿಷ್ಯರಾಗಿದ್ದಾರೋ ಅವ್ರೆಲ್ಲಾ ಸುನ್ನತಿ ಮಾಡಿಸ್ಕೊಳ್ಳಬೇಕು. ಮೋಶೆಯ ನಿಯಮ ಪುಸ್ತಕದಪ್ರಕಾರ ನಡೆಯೋಕೆ ಅವ್ರಿಗೆ ಹೇಳಬೇಕು”+ ಅಂದ್ರು.