ಅ. ಕಾರ್ಯ 15:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ತುಂಬ ಸಮಯ ಇದ್ರ ಬಗ್ಗೆ ವಾದ ವಿವಾದ ನಡಿತು. ಆಮೇಲೆ ಪೇತ್ರ ಎದ್ದುನಿಂತು ಅವ್ರಿಗೆ “ಸಹೋದರರೇ, ಯೆಹೂದ್ಯರಲ್ಲದ ಜನ ಸಿಹಿಸುದ್ದಿ ಕೇಳಿಸ್ಕೊಳ್ಳಬೇಕು ಮತ್ತು ಶಿಷ್ಯರಾಗಬೇಕು ಅನ್ನೋ ಉದ್ದೇಶದಿಂದ ದೇವರು ತುಂಬ ಮುಂಚೆನೇ ಸಹೋದರರಲ್ಲಿ ನನ್ನನ್ನ ಆರಿಸ್ಕೊಂಡನು ಅಂತ ನಿಮಗೆ ಚೆನ್ನಾಗಿ ಗೊತ್ತು.+ ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 15:7 ಕೂಲಂಕಷ ಸಾಕ್ಷಿ, ಪು. 106 ಕಾವಲಿನಬುರುಜು,1/1/1991, ಪು. 23
7 ತುಂಬ ಸಮಯ ಇದ್ರ ಬಗ್ಗೆ ವಾದ ವಿವಾದ ನಡಿತು. ಆಮೇಲೆ ಪೇತ್ರ ಎದ್ದುನಿಂತು ಅವ್ರಿಗೆ “ಸಹೋದರರೇ, ಯೆಹೂದ್ಯರಲ್ಲದ ಜನ ಸಿಹಿಸುದ್ದಿ ಕೇಳಿಸ್ಕೊಳ್ಳಬೇಕು ಮತ್ತು ಶಿಷ್ಯರಾಗಬೇಕು ಅನ್ನೋ ಉದ್ದೇಶದಿಂದ ದೇವರು ತುಂಬ ಮುಂಚೆನೇ ಸಹೋದರರಲ್ಲಿ ನನ್ನನ್ನ ಆರಿಸ್ಕೊಂಡನು ಅಂತ ನಿಮಗೆ ಚೆನ್ನಾಗಿ ಗೊತ್ತು.+