ಅ. ಕಾರ್ಯ 15:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ನೀವು ದೇವ್ರ ತಾಳ್ಮೆಯನ್ನ ಪರೀಕ್ಷಿಸಬೇಕು ಅಂತ ಅಂದ್ಕೊಳ್ತಿದ್ದೀರಾ? ಅವ್ರಿಗೆ ಸುನ್ನತಿ ಮಾಡಿಸ್ಕೊಳ್ಳಬೇಕು ಅಂತ ಹೇಳಿ ಯಾಕೆ ಅವ್ರ ಮೇಲೆ ಭಾರ ಹಾಕ್ತಾ ಇದ್ದೀರಾ?+ ಆ ಭಾರ ಹೊರೋಕೆ ನಮ್ಮ ಪೂರ್ವಜರು ಮತ್ತು ನಾವೇ ಕಷ್ಟಪಟ್ವಿ.+ ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 15:10 ಕೂಲಂಕಷ ಸಾಕ್ಷಿ, ಪು. 106 ಕಾವಲಿನಬುರುಜು,1/1/1991, ಪು. 23
10 ನೀವು ದೇವ್ರ ತಾಳ್ಮೆಯನ್ನ ಪರೀಕ್ಷಿಸಬೇಕು ಅಂತ ಅಂದ್ಕೊಳ್ತಿದ್ದೀರಾ? ಅವ್ರಿಗೆ ಸುನ್ನತಿ ಮಾಡಿಸ್ಕೊಳ್ಳಬೇಕು ಅಂತ ಹೇಳಿ ಯಾಕೆ ಅವ್ರ ಮೇಲೆ ಭಾರ ಹಾಕ್ತಾ ಇದ್ದೀರಾ?+ ಆ ಭಾರ ಹೊರೋಕೆ ನಮ್ಮ ಪೂರ್ವಜರು ಮತ್ತು ನಾವೇ ಕಷ್ಟಪಟ್ವಿ.+