-
ಅ. ಕಾರ್ಯ 15:12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ಅದನ್ನ ಕೇಳಿ ಎಲ್ರೂ ಸುಮ್ಮನಾದ್ರು. ಆಮೇಲೆ ಪೌಲ ಮತ್ತು ಬಾರ್ನಬ ತಮ್ಮ ಮೂಲಕ ದೇವರು ಮಾಡಿದ ಎಲ್ಲ ವಿಷ್ಯಗಳನ್ನ, ಅದ್ಭುತಗಳನ್ನ ವಿವರಿಸಿ ಹೇಳ್ತಾ ಇದ್ರು, ಎಲ್ರೂ ಕೇಳಿಸ್ಕೊಳ್ತಾ ಇದ್ರು.
-