ಅ. ಕಾರ್ಯ 15:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ಆದ್ರೆ ನಾವು ಅವ್ರಿಗೆ ಪತ್ರ ಬರೆದು, ಮೂರ್ತಿಗಳಿಗೆ ಸಂಬಂಧ ಪಟ್ಟ ಎಲ್ಲ ವಿಷ್ಯಗಳಿಂದ ದೂರ ಇರೋಕೆ,+ ಲೈಂಗಿಕ ಅನೈತಿಕತೆಯ+ ಬಲೆಗೆ ಬೀಳದೇ ಇರೋಕೆ, ಕತ್ತು ಹಿಸುಕಿ ಕೊಂದ ಪ್ರಾಣಿಯ ಮಾಂಸ ತಿನ್ನದೇ ಇರೋಕೆ ಮತ್ತು ರಕ್ತದಿಂದ+ ದೂರ ಇರೋಕೆ ಹೇಳೋಣ. ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 15:20 ಎಚ್ಚರ!,10/8/1991, ಪು. 14
20 ಆದ್ರೆ ನಾವು ಅವ್ರಿಗೆ ಪತ್ರ ಬರೆದು, ಮೂರ್ತಿಗಳಿಗೆ ಸಂಬಂಧ ಪಟ್ಟ ಎಲ್ಲ ವಿಷ್ಯಗಳಿಂದ ದೂರ ಇರೋಕೆ,+ ಲೈಂಗಿಕ ಅನೈತಿಕತೆಯ+ ಬಲೆಗೆ ಬೀಳದೇ ಇರೋಕೆ, ಕತ್ತು ಹಿಸುಕಿ ಕೊಂದ ಪ್ರಾಣಿಯ ಮಾಂಸ ತಿನ್ನದೇ ಇರೋಕೆ ಮತ್ತು ರಕ್ತದಿಂದ+ ದೂರ ಇರೋಕೆ ಹೇಳೋಣ.