ಅ. ಕಾರ್ಯ 15:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಯಾಕಂದ್ರೆ ತುಂಬ ವರ್ಷಗಳಿಂದ ಮೋಶೆ ಬರೆದ ಪುಸ್ತಕಗಳಲ್ಲಿರೋ ಈ ಆಜ್ಞೆಗಳನ್ನ ಎಲ್ಲ ಊರುಗಳಲ್ಲಿ ಹೇಳ್ತಾ ಇದ್ದಾರೆ. ಪ್ರತಿ ಸಬ್ಬತ್ ದಿನ ಆ ಪುಸ್ತಕಗಳಲ್ಲಿರೋ ಮಾತುಗಳನ್ನ ಸಭಾಮಂದಿರಗಳಲ್ಲಿ ಜೋರಾಗಿ ಓದುತ್ತಿದ್ದಾರೆ.”+ ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 15:21 ಕೂಲಂಕಷ ಸಾಕ್ಷಿ, ಪು. 109, 111 ಕಾವಲಿನಬುರುಜು,5/1/1995, ಪು. 111/1/1991, ಪು. 23
21 ಯಾಕಂದ್ರೆ ತುಂಬ ವರ್ಷಗಳಿಂದ ಮೋಶೆ ಬರೆದ ಪುಸ್ತಕಗಳಲ್ಲಿರೋ ಈ ಆಜ್ಞೆಗಳನ್ನ ಎಲ್ಲ ಊರುಗಳಲ್ಲಿ ಹೇಳ್ತಾ ಇದ್ದಾರೆ. ಪ್ರತಿ ಸಬ್ಬತ್ ದಿನ ಆ ಪುಸ್ತಕಗಳಲ್ಲಿರೋ ಮಾತುಗಳನ್ನ ಸಭಾಮಂದಿರಗಳಲ್ಲಿ ಜೋರಾಗಿ ಓದುತ್ತಿದ್ದಾರೆ.”+