ಅ. ಕಾರ್ಯ 15:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಆಗ ಅಪೊಸ್ತಲರು, ಹಿರಿಯರು ಮತ್ತು ಸಭೆಯಲ್ಲಿದ್ದ ಎಲ್ಲ ಸಹೋದರರು ಸೇರಿ ಒಂದು ನಿರ್ಣಯಕ್ಕೆ ಬಂದ್ರು. ಅವರು ಇಬ್ರು ಸಹೋದರರನ್ನ ಆರಿಸ್ಕೊಂಡು ಪೌಲ ಬಾರ್ನಬನ ಜೊತೆ ಅಂತಿಯೋಕ್ಯಕ್ಕೆ ಕಳಿಸಬೇಕು ಅಂದ್ಕೊಂಡ್ರು. ಹಾಗಾಗಿ ಮೇಲ್ವಿಚಾರಕರಾಗಿದ್ದ ಯೂದ (ಬಾರ್ಸಬ) ಮತ್ತು ಸೀಲನನ್ನ+ ಆರಿಸ್ಕೊಂಡ್ರು. ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 15:22 ಕೂಲಂಕಷ ಸಾಕ್ಷಿ, ಪು. 113 ಕಾವಲಿನಬುರುಜು,2/15/1999, ಪು. 26-27
22 ಆಗ ಅಪೊಸ್ತಲರು, ಹಿರಿಯರು ಮತ್ತು ಸಭೆಯಲ್ಲಿದ್ದ ಎಲ್ಲ ಸಹೋದರರು ಸೇರಿ ಒಂದು ನಿರ್ಣಯಕ್ಕೆ ಬಂದ್ರು. ಅವರು ಇಬ್ರು ಸಹೋದರರನ್ನ ಆರಿಸ್ಕೊಂಡು ಪೌಲ ಬಾರ್ನಬನ ಜೊತೆ ಅಂತಿಯೋಕ್ಯಕ್ಕೆ ಕಳಿಸಬೇಕು ಅಂದ್ಕೊಂಡ್ರು. ಹಾಗಾಗಿ ಮೇಲ್ವಿಚಾರಕರಾಗಿದ್ದ ಯೂದ (ಬಾರ್ಸಬ) ಮತ್ತು ಸೀಲನನ್ನ+ ಆರಿಸ್ಕೊಂಡ್ರು.