ಅ. ಕಾರ್ಯ 15:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಅಪೊಸ್ತಲರು ಮತ್ತು ಹಿರಿಯರು ಈ ಮಾತುಗಳನ್ನ ಬರೆದು ಇವ್ರ ಜೊತೆ ಕೊಟ್ಟು ಕಳಿಸಿದ್ರು: “ಅಂತಿಯೋಕ್ಯ,+ ಸಿರಿಯ ಮತ್ತು ಕಿಲಿಕ್ಯದಲ್ಲಿರೋ ಯೆಹೂದ್ಯರಲ್ಲದ ಸಹೋದರರಿಗೆ ನಿಮ್ಮ ಸಹೋದರರಾದ ಅಪೊಸ್ತಲರು ಮತ್ತು ಹಿರಿಯರು ಬರಿತಿರೋ ಪತ್ರ: ಪ್ರೀತಿಯ ಸಹೋದರರೇ, ನಮಸ್ಕಾರ! ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 15:23 ಕಾವಲಿನಬುರುಜು,7/15/2000, ಪು. 26
23 ಅಪೊಸ್ತಲರು ಮತ್ತು ಹಿರಿಯರು ಈ ಮಾತುಗಳನ್ನ ಬರೆದು ಇವ್ರ ಜೊತೆ ಕೊಟ್ಟು ಕಳಿಸಿದ್ರು: “ಅಂತಿಯೋಕ್ಯ,+ ಸಿರಿಯ ಮತ್ತು ಕಿಲಿಕ್ಯದಲ್ಲಿರೋ ಯೆಹೂದ್ಯರಲ್ಲದ ಸಹೋದರರಿಗೆ ನಿಮ್ಮ ಸಹೋದರರಾದ ಅಪೊಸ್ತಲರು ಮತ್ತು ಹಿರಿಯರು ಬರಿತಿರೋ ಪತ್ರ: ಪ್ರೀತಿಯ ಸಹೋದರರೇ, ನಮಸ್ಕಾರ!