ಅ. ಕಾರ್ಯ 15:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ತುಂಬ ಪ್ರಾಮುಖ್ಯವಾಗಿರೋ ವಿಷ್ಯಗಳನ್ನ ಬಿಟ್ಟು ಬೇರೆ ಯಾವುದೇ ಭಾರವನ್ನ ನಾವು ನಿಮ್ಮ ಮೇಲೆ ಹಾಕಬಾರದು ಅನ್ನೋ ನಿರ್ಣಯಕ್ಕೆ ಬರೋಕೆ ನಮ್ಗೆ ಪವಿತ್ರಶಕ್ತಿ+ ಸಹಾಯ ಮಾಡಿತು. ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 15:28 ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 54 ಕಾವಲಿನಬುರುಜು,1/1/1991, ಪು. 23
28 ತುಂಬ ಪ್ರಾಮುಖ್ಯವಾಗಿರೋ ವಿಷ್ಯಗಳನ್ನ ಬಿಟ್ಟು ಬೇರೆ ಯಾವುದೇ ಭಾರವನ್ನ ನಾವು ನಿಮ್ಮ ಮೇಲೆ ಹಾಕಬಾರದು ಅನ್ನೋ ನಿರ್ಣಯಕ್ಕೆ ಬರೋಕೆ ನಮ್ಗೆ ಪವಿತ್ರಶಕ್ತಿ+ ಸಹಾಯ ಮಾಡಿತು.