ಅ. ಕಾರ್ಯ 15:35 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 35 ಆದ್ರೆ ಪೌಲ ಮತ್ತು ಬಾರ್ನಬ ತುಂಬ ಸಹೋದರರ ಜೊತೆ ಸೇರಿ ಯೆಹೋವನ* ಸಂದೇಶವನ್ನ ಅಂದ್ರೆ ಸಿಹಿಸುದ್ದಿಯನ್ನ ಸಾರ್ತಾ, ಕಲಿಸ್ತಾ ಅಂತಿಯೋಕ್ಯದಲ್ಲೇ ಇದ್ರು.
35 ಆದ್ರೆ ಪೌಲ ಮತ್ತು ಬಾರ್ನಬ ತುಂಬ ಸಹೋದರರ ಜೊತೆ ಸೇರಿ ಯೆಹೋವನ* ಸಂದೇಶವನ್ನ ಅಂದ್ರೆ ಸಿಹಿಸುದ್ದಿಯನ್ನ ಸಾರ್ತಾ, ಕಲಿಸ್ತಾ ಅಂತಿಯೋಕ್ಯದಲ್ಲೇ ಇದ್ರು.