ಅ. ಕಾರ್ಯ 15:37 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 37 ಮಾರ್ಕ ಅನ್ನೋ ಹೆಸ್ರಿದ್ದ ಯೋಹಾನನನ್ನ+ ತಮ್ಮ ಜೊತೆ ಕರ್ಕೊಂಡು ಹೋಗಬೇಕು ಅಂತ ಬಾರ್ನಬ ಪಟ್ಟುಹಿಡಿದ. ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 15:37 ಕೂಲಂಕಷ ಸಾಕ್ಷಿ, ಪು. 119-120