ಅ. ಕಾರ್ಯ 15:38 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 38 ಆದ್ರೆ ಅವನನ್ನ ತಮ್ಮ ಜೊತೆ ಕರ್ಕೊಂಡು ಹೋಗೋಕೆ ಪೌಲನಿಗೆ ಇಷ್ಟ ಇರ್ಲಿಲ್ಲ. ಯಾಕಂದ್ರೆ ಪಂಫುಲ್ಯದಲ್ಲಿದ್ದಾಗ ಮಾರ್ಕ ಅವ್ರ ಜೊತೆ ಸೇವೆಮಾಡದೆ ಅವ್ರನ್ನ ಬಿಟ್ಟು ಹೋಗಿದ್ದ.+ ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 15:38 ಕೂಲಂಕಷ ಸಾಕ್ಷಿ, ಪು. 120 ಕಾವಲಿನಬುರುಜು,3/15/2010, ಪು. 7-8
38 ಆದ್ರೆ ಅವನನ್ನ ತಮ್ಮ ಜೊತೆ ಕರ್ಕೊಂಡು ಹೋಗೋಕೆ ಪೌಲನಿಗೆ ಇಷ್ಟ ಇರ್ಲಿಲ್ಲ. ಯಾಕಂದ್ರೆ ಪಂಫುಲ್ಯದಲ್ಲಿದ್ದಾಗ ಮಾರ್ಕ ಅವ್ರ ಜೊತೆ ಸೇವೆಮಾಡದೆ ಅವ್ರನ್ನ ಬಿಟ್ಟು ಹೋಗಿದ್ದ.+