-
ಅ. ಕಾರ್ಯ 16:10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಪೌಲ ಈ ದರ್ಶನ ನೋಡಿದ ತಕ್ಷಣ ನಾವು ಮಕೆದೋನ್ಯಕ್ಕೆ ಹೊರಟ್ವಿ. ಯಾಕಂದ್ರೆ ಅಲ್ಲಿನ ಜನ್ರಿಗೆ ಸಿಹಿಸುದ್ದಿ ಹೇಳೋಕೆ ದೇವರು ನಮ್ಮನ್ನ ಕರೆದಿದ್ದಾನೆ ಅಂತ ಅರ್ಥಮಾಡ್ಕೊಂಡ್ವಿ.
-