ಅ. ಕಾರ್ಯ 16:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಒಂದಿನ ನಾವು ಪ್ರಾರ್ಥನಾ ಸ್ಥಳಕ್ಕೆ ಹೋಗ್ತಿದ್ದಾಗ, ಕೆಟ್ಟ ದೇವದೂತ ಹಿಡಿದಿದ್ದ ಒಬ್ಬ ಸೇವಕಿ ನಮ್ಮ ಮುಂದೆ ಬಂದಳು. ಅವಳು ಭವಿಷ್ಯ ಹೇಳ್ತಾ+ ಇದ್ದಳು. ಅವಳಿಂದ ಅವಳ ಯಜಮಾನರಿಗೆ ತುಂಬ ಲಾಭ ಸಿಗ್ತಾ ಇತ್ತು. ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 16:16 ಕಾವಲಿನಬುರುಜು,11/1/1995, ಪು. 6-71/1/1991, ಪು. 26
16 ಒಂದಿನ ನಾವು ಪ್ರಾರ್ಥನಾ ಸ್ಥಳಕ್ಕೆ ಹೋಗ್ತಿದ್ದಾಗ, ಕೆಟ್ಟ ದೇವದೂತ ಹಿಡಿದಿದ್ದ ಒಬ್ಬ ಸೇವಕಿ ನಮ್ಮ ಮುಂದೆ ಬಂದಳು. ಅವಳು ಭವಿಷ್ಯ ಹೇಳ್ತಾ+ ಇದ್ದಳು. ಅವಳಿಂದ ಅವಳ ಯಜಮಾನರಿಗೆ ತುಂಬ ಲಾಭ ಸಿಗ್ತಾ ಇತ್ತು.