ಅ. ಕಾರ್ಯ 16:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಆ ಹುಡುಗಿ ಪೌಲನ ಮತ್ತು ನಮ್ಮ ಹಿಂದೆ ಬರ್ತಾ “ಇವರು ಸರ್ವೋನ್ನತ ದೇವ್ರ ಸೇವಕ್ರು.+ ರಕ್ಷಣೆ ಸಿಗಬೇಕಂದ್ರೆ ಏನು ಮಾಡಬೇಕು ಅಂತ ಇವರು ನಿಮಗೆ ಹೇಳ್ತಾರೆ” ಅಂತ ಜೋರಾಗಿ ಹೇಳ್ತಾ ಇದ್ದಳು. ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 16:17 ಕಾವಲಿನಬುರುಜು,4/1/1994, ಪು. 30-311/1/1991, ಪು. 26
17 ಆ ಹುಡುಗಿ ಪೌಲನ ಮತ್ತು ನಮ್ಮ ಹಿಂದೆ ಬರ್ತಾ “ಇವರು ಸರ್ವೋನ್ನತ ದೇವ್ರ ಸೇವಕ್ರು.+ ರಕ್ಷಣೆ ಸಿಗಬೇಕಂದ್ರೆ ಏನು ಮಾಡಬೇಕು ಅಂತ ಇವರು ನಿಮಗೆ ಹೇಳ್ತಾರೆ” ಅಂತ ಜೋರಾಗಿ ಹೇಳ್ತಾ ಇದ್ದಳು.