ಅ. ಕಾರ್ಯ 16:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ತುಂಬ ದಿನ ಅವಳು ಹೀಗೇ ಮಾಡ್ತಾ ಇದ್ದಳು. ಕೊನೆಗೆ ಒಂದಿನ ಪೌಲನಿಗೆ ಅದನ್ನ ಕೇಳಿಕೇಳಿ ಸುಸ್ತಾಯ್ತು. ಆಗ ಅವನು ಅವಳ ಕಡೆ ತಿರುಗಿ ಆ ಕೆಟ್ಟ ದೇವದೂತನಿಗೆ “ಯೇಸು ಕ್ರಿಸ್ತನ ಹೆಸ್ರಲ್ಲಿ ನಾನು ನಿನಗೆ ಹೇಳ್ತೀನಿ, ಅವಳನ್ನ ಬಿಟ್ಟು ಹೊರಗೆ ಬಾ” ಅಂದ. ತಕ್ಷಣ ಆ ಕೆಟ್ಟ ದೇವದೂತ ಹೊರಗೆ ಬಂದ.+ ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 16:18 ಕಾವಲಿನಬುರುಜು,11/1/1995, ಪು. 6-74/1/1994, ಪು. 30-311/1/1991, ಪು. 26
18 ತುಂಬ ದಿನ ಅವಳು ಹೀಗೇ ಮಾಡ್ತಾ ಇದ್ದಳು. ಕೊನೆಗೆ ಒಂದಿನ ಪೌಲನಿಗೆ ಅದನ್ನ ಕೇಳಿಕೇಳಿ ಸುಸ್ತಾಯ್ತು. ಆಗ ಅವನು ಅವಳ ಕಡೆ ತಿರುಗಿ ಆ ಕೆಟ್ಟ ದೇವದೂತನಿಗೆ “ಯೇಸು ಕ್ರಿಸ್ತನ ಹೆಸ್ರಲ್ಲಿ ನಾನು ನಿನಗೆ ಹೇಳ್ತೀನಿ, ಅವಳನ್ನ ಬಿಟ್ಟು ಹೊರಗೆ ಬಾ” ಅಂದ. ತಕ್ಷಣ ಆ ಕೆಟ್ಟ ದೇವದೂತ ಹೊರಗೆ ಬಂದ.+