ಅ. ಕಾರ್ಯ 16:26 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 26 ಆಗ ಇದ್ದಕ್ಕಿದ್ದ ಹಾಗೆ ದೊಡ್ಡ ಭೂಕಂಪ ಆಯ್ತು. ಜೈಲಿನ ಅಡಿಪಾಯ ನಡುಗಿತು. ತಕ್ಷಣ ಜೈಲಿನ ಎಲ್ಲ ಬಾಗಿಲು ತೆರೆದವು. ಎಲ್ರ ಬೇಡಿಗಳು ಕಳಚಿ ಬಿದ್ದವು.+
26 ಆಗ ಇದ್ದಕ್ಕಿದ್ದ ಹಾಗೆ ದೊಡ್ಡ ಭೂಕಂಪ ಆಯ್ತು. ಜೈಲಿನ ಅಡಿಪಾಯ ನಡುಗಿತು. ತಕ್ಷಣ ಜೈಲಿನ ಎಲ್ಲ ಬಾಗಿಲು ತೆರೆದವು. ಎಲ್ರ ಬೇಡಿಗಳು ಕಳಚಿ ಬಿದ್ದವು.+