-
ಅ. ಕಾರ್ಯ 16:36ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
36 ಜೈಲಿನ ಅಧಿಕಾರಿ ಅದನ್ನ ಪೌಲನಿಗೆ ಹೇಳ್ತಾ “ನಿಮ್ಮಿಬ್ಬರನ್ನ ಬಿಟ್ಟುಬಿಡಬೇಕು ಅಂತ ಪಟ್ಟಣದ ನ್ಯಾಯಾಧೀಶರು ಹೇಳಿಕಳಿಸಿದ್ದಾರೆ. ಹೊರಗೆ ಬನ್ನಿ. ನೀವೀಗ ಎಲ್ಲಿ ಬೇಕಾದ್ರೂ ಹೋಗಬಹುದು” ಅಂದ.
-