ಅ. ಕಾರ್ಯ 16:37 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 37 ಆದ್ರೆ ಅದಕ್ಕೆ ಪೌಲ “ನಾವು ರೋಮಿನ ಪ್ರಜೆಗಳು.+ ಅವರು ನಮ್ಮನ್ನ ವಿಚಾರಣೆ ಮಾಡದೆ ಎಲ್ರ ಮುಂದೆ ಹೊಡೆದು ಜೈಲಿಗೆ ಹಾಕಿದ್ರು. ಈಗ ಯಾರಿಗೂ ಗೊತ್ತಾಗದ ಹಾಗೆ ನಮ್ಮನ್ನ ಕಳಿಸಿಬಿಡಬೇಕಂತ ಇದ್ದಾರಾ? ಅದಾಗಲ್ಲ! ಅವ್ರೇ ಬಂದು ನಮ್ಮನ್ನ ಹೊರಗೆ ಕರ್ಕೊಂಡು ಹೋಗಬೇಕು” ಅಂದ. ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 16:37 ಕಾವಲಿನಬುರುಜು,1/1/1991, ಪು. 26-27
37 ಆದ್ರೆ ಅದಕ್ಕೆ ಪೌಲ “ನಾವು ರೋಮಿನ ಪ್ರಜೆಗಳು.+ ಅವರು ನಮ್ಮನ್ನ ವಿಚಾರಣೆ ಮಾಡದೆ ಎಲ್ರ ಮುಂದೆ ಹೊಡೆದು ಜೈಲಿಗೆ ಹಾಕಿದ್ರು. ಈಗ ಯಾರಿಗೂ ಗೊತ್ತಾಗದ ಹಾಗೆ ನಮ್ಮನ್ನ ಕಳಿಸಿಬಿಡಬೇಕಂತ ಇದ್ದಾರಾ? ಅದಾಗಲ್ಲ! ಅವ್ರೇ ಬಂದು ನಮ್ಮನ್ನ ಹೊರಗೆ ಕರ್ಕೊಂಡು ಹೋಗಬೇಕು” ಅಂದ.