ಅ. ಕಾರ್ಯ 18:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಆದ್ರೆ ಆ ಯೆಹೂದ್ಯರು ಪೌಲನನ್ನ ವಿರೋಧಿಸಿದ್ರು. ಹಾಗಾಗಿ ಪೌಲ ತನ್ನ ಬಟ್ಟೆ ಝಾಡಿಸಿ+ ಅವ್ರಿಗೆ “ನಿಮ್ಗೆ ಏನೇ ಆದ್ರೂ ಅದಕ್ಕೆ ಕಾರಣ ನೀವೇ.+ ಅದಕ್ಕೆ ಜವಾಬ್ದಾರಿ ನಾನಲ್ಲ.+ ಇವತ್ತಿಂದ ನಾನು ಯೆಹೂದ್ಯರಲ್ಲದ ಜನ್ರ ಹತ್ರ ಹೋಗ್ತೀನಿ”+ ಅಂದ. ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 18:6 ಕೂಲಂಕಷ ಸಾಕ್ಷಿ, ಪು. 151 ಕಾವಲಿನಬುರುಜು,10/1/1996, ಪು. 21-22
6 ಆದ್ರೆ ಆ ಯೆಹೂದ್ಯರು ಪೌಲನನ್ನ ವಿರೋಧಿಸಿದ್ರು. ಹಾಗಾಗಿ ಪೌಲ ತನ್ನ ಬಟ್ಟೆ ಝಾಡಿಸಿ+ ಅವ್ರಿಗೆ “ನಿಮ್ಗೆ ಏನೇ ಆದ್ರೂ ಅದಕ್ಕೆ ಕಾರಣ ನೀವೇ.+ ಅದಕ್ಕೆ ಜವಾಬ್ದಾರಿ ನಾನಲ್ಲ.+ ಇವತ್ತಿಂದ ನಾನು ಯೆಹೂದ್ಯರಲ್ಲದ ಜನ್ರ ಹತ್ರ ಹೋಗ್ತೀನಿ”+ ಅಂದ.