ಅ. ಕಾರ್ಯ 18:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಯಾಕಂದ್ರೆ, ನಾನು ನಿನ್ನ ಜೊತೆ ಇದ್ದೀನಿ.+ ಯಾರೂ ನಿಂಗೆ ಹಾನಿ ಮಾಡಲ್ಲ. ನನ್ನ ಮೇಲೆ ನಂಬಿಕೆ ಇಡುವವರು ಈ ಪಟ್ಟಣದಲ್ಲಿ ಇನ್ನೂ ತುಂಬ ಜನ ಇದ್ದಾರೆ” ಅಂದನು. ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 18:10 ಕೂಲಂಕಷ ಸಾಕ್ಷಿ, ಪು. 152-153 ಕಾವಲಿನಬುರುಜು,11/1/1997, ಪು. 11
10 ಯಾಕಂದ್ರೆ, ನಾನು ನಿನ್ನ ಜೊತೆ ಇದ್ದೀನಿ.+ ಯಾರೂ ನಿಂಗೆ ಹಾನಿ ಮಾಡಲ್ಲ. ನನ್ನ ಮೇಲೆ ನಂಬಿಕೆ ಇಡುವವರು ಈ ಪಟ್ಟಣದಲ್ಲಿ ಇನ್ನೂ ತುಂಬ ಜನ ಇದ್ದಾರೆ” ಅಂದನು.