ಅ. ಕಾರ್ಯ 18:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಆದ್ರೆ ಪೌಲ ತುಂಬ ದಿನ ಅಲ್ಲೇ ಇದ್ದ. ಆಮೇಲೆ ಸಹೋದರರಿಗೆ ಮತ್ತೆ ಸಿಗ್ತೀನಿ ಅಂತ ಹೇಳಿ ಕೆಂಕ್ರೆಗೆ+ ಹೋದ. ಅಲ್ಲಿ ಪೌಲ ದೇವ್ರಿಗೆ ಹರಕೆ ಮಾಡಿದ ಹಾಗೇ ತನ್ನ ತಲೆಕೂದಲನ್ನ ಕತ್ತರಿಸಿದ. ಅಲ್ಲಿಂದ ಹಡಗು ಹತ್ತಿ ಸಿರಿಯಗೆ ಹೊರಟ. ಅವನ ಜೊತೆ ಪ್ರಿಸ್ಕಿಲ್ಲ ಮತ್ತು ಅಕ್ವಿಲ ಸಹ ಇದ್ರು. ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 18:18 ಕೂಲಂಕಷ ಸಾಕ್ಷಿ, ಪು. 152, 154 ಕಾವಲಿನಬುರುಜು,5/15/2008, ಪು. 321/1/1991, ಪು. 29
18 ಆದ್ರೆ ಪೌಲ ತುಂಬ ದಿನ ಅಲ್ಲೇ ಇದ್ದ. ಆಮೇಲೆ ಸಹೋದರರಿಗೆ ಮತ್ತೆ ಸಿಗ್ತೀನಿ ಅಂತ ಹೇಳಿ ಕೆಂಕ್ರೆಗೆ+ ಹೋದ. ಅಲ್ಲಿ ಪೌಲ ದೇವ್ರಿಗೆ ಹರಕೆ ಮಾಡಿದ ಹಾಗೇ ತನ್ನ ತಲೆಕೂದಲನ್ನ ಕತ್ತರಿಸಿದ. ಅಲ್ಲಿಂದ ಹಡಗು ಹತ್ತಿ ಸಿರಿಯಗೆ ಹೊರಟ. ಅವನ ಜೊತೆ ಪ್ರಿಸ್ಕಿಲ್ಲ ಮತ್ತು ಅಕ್ವಿಲ ಸಹ ಇದ್ರು.