ಅ. ಕಾರ್ಯ 19:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಅಪೊಲ್ಲೋಸ+ ಕೊರಿಂಥದಲ್ಲಿದ್ದಾಗ ಪೌಲ ಸಮುದ್ರ ತೀರದಿಂದ ದೂರದಲ್ಲಿ ಇರೋ ಪ್ರದೇಶಗಳಲ್ಲಿ ಪ್ರಯಾಣ ಮಾಡ್ತಾ ಎಫೆಸಕ್ಕೆ+ ಬಂದ. ಅಲ್ಲಿ ಅವನಿಗೆ ಕೆಲವು ಶಿಷ್ಯರು ಸಿಕ್ಕಿದ್ರು. ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 19:1 ಕೂಲಂಕಷ ಸಾಕ್ಷಿ, ಪು. 160
19 ಅಪೊಲ್ಲೋಸ+ ಕೊರಿಂಥದಲ್ಲಿದ್ದಾಗ ಪೌಲ ಸಮುದ್ರ ತೀರದಿಂದ ದೂರದಲ್ಲಿ ಇರೋ ಪ್ರದೇಶಗಳಲ್ಲಿ ಪ್ರಯಾಣ ಮಾಡ್ತಾ ಎಫೆಸಕ್ಕೆ+ ಬಂದ. ಅಲ್ಲಿ ಅವನಿಗೆ ಕೆಲವು ಶಿಷ್ಯರು ಸಿಕ್ಕಿದ್ರು.