-
ಅ. ಕಾರ್ಯ 19:17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಈ ವಿಷ್ಯ ಎಫೆಸದಲ್ಲಿ ಇದ್ದವ್ರಿಗೆಲ್ಲ ಅಂದ್ರೆ ಯೆಹೂದ್ಯರಿಗೆ, ಗ್ರೀಕರಿಗೆ ಗೊತ್ತಾಯ್ತು. ಎಲ್ರಿಗೂ ತುಂಬ ಭಯ ಆಯ್ತು. ಯೇಸು ಪ್ರಭು ಹೆಸ್ರು ಎಲ್ಲಾ ಕಡೆ ಪ್ರಸಿದ್ಧ ಆಗ್ತಾ ಹೋಯ್ತು.
-