ಅ. ಕಾರ್ಯ 19:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಹಾಗಾಗಿ ತನಗೆ ಸಹಾಯ ಮಾಡ್ತಿದ್ದ ಇಬ್ರನ್ನ ಅಂದ್ರೆ ತಿಮೊತಿ+ ಮತ್ತು ಎರಸ್ತನನ್ನ+ ಮಕೆದೋನ್ಯಕ್ಕೆ ಕಳಿಸಿದ. ಪೌಲ ಮಾತ್ರ ಸ್ವಲ್ಪ ಸಮಯ ಏಷ್ಯಾ ಪ್ರದೇಶದಲ್ಲೇ ಉಳ್ಕೊಂಡ.
22 ಹಾಗಾಗಿ ತನಗೆ ಸಹಾಯ ಮಾಡ್ತಿದ್ದ ಇಬ್ರನ್ನ ಅಂದ್ರೆ ತಿಮೊತಿ+ ಮತ್ತು ಎರಸ್ತನನ್ನ+ ಮಕೆದೋನ್ಯಕ್ಕೆ ಕಳಿಸಿದ. ಪೌಲ ಮಾತ್ರ ಸ್ವಲ್ಪ ಸಮಯ ಏಷ್ಯಾ ಪ್ರದೇಶದಲ್ಲೇ ಉಳ್ಕೊಂಡ.