-
ಅ. ಕಾರ್ಯ 19:26ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
26 ಆದ್ರೆ ಈ ಪೌಲ ಇದ್ದಾನಲ್ಲಾ, ಕೈಯಿಂದ ಮಾಡಿದ ದೇವ್ರ ಮೂರ್ತಿಗಳು ದೇವ್ರೇ ಅಲ್ಲ ಅಂತ ಹೇಳ್ತಾ ಇದ್ದಾನೆ. ಎಫೆಸದಲ್ಲಿ+ ಅಷ್ಟೇ ಅಲ್ಲ ಇಡೀ ಏಷ್ಯಾ ಪ್ರದೇಶದಲ್ಲೇ ತುಂಬ ಜನ್ರನ್ನ ನಂಬಿಸಿದ್ದಾನೆ. ಕೈಯಿಂದ ಮಾಡಿದ ದೇವರುಗಳು ನಿಜವಾದ ದೇವ್ರಲ್ಲ ಅಂತ ಅವ್ರ ಮನಸ್ಸಲ್ಲಿ ತುಂಬಿಸಿದ್ದಾನೆ. ಪೌಲ ಇದನ್ನೆಲ್ಲ ಹೇಗೆ ಮಾಡ್ತಿದ್ದಾನೆ ಅಂತ ನೀವೇ ನೋಡ್ತಾ ಇದ್ದೀರ, ಕೇಳ್ತಾ ಇದ್ದೀರ.+
-