-
ಅ. ಕಾರ್ಯ 21:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಹೋಗ್ತಿದ್ದಾಗ ಎಡಗಡೆಯಲ್ಲಿ ಸೈಪ್ರಸ್ ದ್ವೀಪ ನೋಡಿದ್ವಿ. ಅದನ್ನ ದಾಟಿ ಸಿರಿಯದ ಕಡೆ ಪ್ರಯಾಣಮಾಡಿ ತೂರ್ ಪಟ್ಟಣಕ್ಕೆ ಬಂದು ಇಳಿದ್ವಿ. ಯಾಕಂದ್ರೆ ಹಡಗಲ್ಲಿದ್ದ ಸಾಮಾನುಗಳನ್ನ ಅಲ್ಲಿ ಇಳಿಸಬೇಕಾಗಿತ್ತು.
-