ಅ. ಕಾರ್ಯ 21:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಅಲ್ಲಿ ಶಿಷ್ಯರನ್ನ ಹುಡುಕಿದ್ವಿ. ಅವರು ಸಿಕ್ಕಾಗ ಏಳು ದಿನ ತೂರಿನಲ್ಲೇ ಇದ್ವಿ. ಪವಿತ್ರಶಕ್ತಿ ಶಿಷ್ಯರಿಗೆ ಹೇಳಿದ್ರಿಂದ ಅವರು ಪೌಲನಿಗೆ ಯೆರೂಸಲೇಮಿಗೆ ಹೋಗದ ಹಾಗೆ ಪದೇಪದೇ ಹೇಳಿದ್ರು.+ ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 21:4 ಕೂಲಂಕಷ ಸಾಕ್ಷಿ, ಪು. 175
4 ಅಲ್ಲಿ ಶಿಷ್ಯರನ್ನ ಹುಡುಕಿದ್ವಿ. ಅವರು ಸಿಕ್ಕಾಗ ಏಳು ದಿನ ತೂರಿನಲ್ಲೇ ಇದ್ವಿ. ಪವಿತ್ರಶಕ್ತಿ ಶಿಷ್ಯರಿಗೆ ಹೇಳಿದ್ರಿಂದ ಅವರು ಪೌಲನಿಗೆ ಯೆರೂಸಲೇಮಿಗೆ ಹೋಗದ ಹಾಗೆ ಪದೇಪದೇ ಹೇಳಿದ್ರು.+