-
ಅ. ಕಾರ್ಯ 21:5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ನಾವು ಹೋಗಬೇಕಾಗಿದ್ದ ಸಮಯ ಬಂದಾಗ ನಾವು ಅಲ್ಲಿಂದ ಹೊರಟ್ವಿ. ಆಗ ಸಹೋದರರು, ಸ್ತ್ರೀಯರು, ಮಕ್ಕಳು, ಎಲ್ರೂ ನಮ್ಮನ್ನ ಬಿಡೋಕೆ ಹಡಗಿನ ಹತ್ರ ಬಂದ್ರು. ಸಮುದ್ರತೀರದಲ್ಲೇ ನಾವು ಮಂಡಿಯೂರಿ ಪ್ರಾರ್ಥನೆ ಮಾಡಿದ್ವಿ.
-