ಅ. ಕಾರ್ಯ 21:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಅವನು ನಮ್ಮ ಹತ್ರ ಬಂದು ಪೌಲ ಸೊಂಟಕ್ಕೆ ಕಟ್ಟಿಕೊಳ್ತಿದ್ದ ಪಟ್ಟಿ ತಗೊಂಡು ತನ್ನ ಕೈಕಾಲಿಗೆ ಕಟ್ಕೊಂಡು “ದೇವರು ತನ್ನ ಪವಿತ್ರಶಕ್ತಿಯ ಮೂಲಕ ಹೀಗೆ ಹೇಳ್ತಿದ್ದಾನೆ ‘ಈ ಪಟ್ಟಿ ಯಾರದೋ ಅವನನ್ನ ಯೆಹೂದ್ಯರು ಯೆರೂಸಲೇಮಲ್ಲಿ+ ಹೀಗೆ ಕಟ್ಟಿಹಾಕಿ ಯೆಹೂದ್ಯರಲ್ಲದ ಜನ್ರ ಕೈಗೆ ಒಪ್ಪಿಸ್ತಾರೆ’”+ ಅಂದ. ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 21:11 ಕೂಲಂಕಷ ಸಾಕ್ಷಿ, ಪು. 177-178, 189 ಕಾವಲಿನಬುರುಜು,2/1/1991, ಪು. 13-14
11 ಅವನು ನಮ್ಮ ಹತ್ರ ಬಂದು ಪೌಲ ಸೊಂಟಕ್ಕೆ ಕಟ್ಟಿಕೊಳ್ತಿದ್ದ ಪಟ್ಟಿ ತಗೊಂಡು ತನ್ನ ಕೈಕಾಲಿಗೆ ಕಟ್ಕೊಂಡು “ದೇವರು ತನ್ನ ಪವಿತ್ರಶಕ್ತಿಯ ಮೂಲಕ ಹೀಗೆ ಹೇಳ್ತಿದ್ದಾನೆ ‘ಈ ಪಟ್ಟಿ ಯಾರದೋ ಅವನನ್ನ ಯೆಹೂದ್ಯರು ಯೆರೂಸಲೇಮಲ್ಲಿ+ ಹೀಗೆ ಕಟ್ಟಿಹಾಕಿ ಯೆಹೂದ್ಯರಲ್ಲದ ಜನ್ರ ಕೈಗೆ ಒಪ್ಪಿಸ್ತಾರೆ’”+ ಅಂದ.